ads

April 12, 2022

 

ಚಿತ್ರ : ಕಾಮನಬಿಲ್ಲು

ಸಾಹಿತ್ಯ : ಚಿ.ಉದಯಶಂಕರ್
ಸಂಗೀತ : ಉಪೇಂದ್ರ ಕುಮಾರ್
ಗಾಯನ: SPB, ಸುಲೋಚನಾ


ನೀನಾಡದಾ ಮಾತು ಮಾತಲ್ಲ
ನೀ ಹಾಡದ ಹಾಡು ಹಾಡಲ್ಲ
ನೀನಿಲ್ಲದಾ ಮನೆ ಮನೆಯಲ್ಲ
ನೀನಿಲ್ಲದೇ ನನಗೆ ಬಾಳಿಲ್ಲ
ನೀನಾಡದಾ ಮಾತು ಮಾತಲ್ಲ
ನೀ ಹಾಡದ ಹಾಡು ಹಾಡಲ್ಲ
ನೀನಿಲ್ಲದಾ ಮನೆ ಮನೆಯಲ್ಲ
ನೀನಿಲ್ಲದೇ ನನಗೆ ಬಾಳಿಲ್ಲ
♫♫♫♫♫♫♫♫♫♫♫♫

ನಲ್ಲೆ ನೀನು ಮುಡಿಯದ
ಹೂವಲ್ಲಿ ಅಂದವಿಲ್ಲ
ನಲ್ಲೆ ನೀನು ಮುಡಿಯದ
ಹೂವಲ್ಲಿ ಅಂದವಿಲ್ಲ
ಚೆಲುವೆ ನೀನು ಸವಿಯದ
ಹಣ್ಣಲ್ಲಿ ಸಿಹಿಯು ಇಲ್ಲ
ನಿನ್ನಂಥ ಮಾತುಗಾರನ
ಇನ್ನೆಲ್ಲೂ ನಾನು ಕಾಣೆನು
ಇನಿಯ ಸೋತೆನು
ನೀನಾಡದಾ ಮಾತು ಮಾತಲ್ಲ
ನೀ ಹಾಡದ ಹಾಡು ಹಾಡಲ್ಲ
ನೀನಿಲ್ಲದಾ ಮನೆ ಮನೆಯಲ್ಲ
ನೀನಿಲ್ಲದೇ ನನಗೆ ಬಾಳಿಲ್ಲ
♫♫♫♫♫♫♫♫♫♫♫♫
ನಲ್ಲ ನಿನ್ನ ಕಾಣದ
ದಿನವೆಲ್ಲ ಶಾಂತಿಯಿಲ್ಲ

ನಲ್ಲ ನಿನ್ನ ಕಾಣದ
ದಿನವೆಲ್ಲ ಶಾಂತಿಯಿಲ್ಲ
ಚೆಲುವ ನಿನ್ನ ಸೇರದ
ಇರುಳಲ್ಲಿ ಸೌಖ್ಯವಿಲ್ಲ
ಮುದ್ದಾಗಿ ಮಾತನಾಡುತ
ಮಾತಲ್ಲೇ ನನ್ನಾ ಗೆಲ್ಲುತ
ಸರಸ ತುಂಬಿದೆ
ನೀನಾಡದಾ ಮಾತು ಮಾತಲ್ಲ
ನೀ ಹಾಡದ ಹಾಡು ಹಾಡಲ್ಲ
ನೀನಿಲ್ಲದಾ ಮನೆ ಮನೆಯಲ್ಲ
ನೀನಿಲ್ಲದೇ ನನಗೆ ಬಾಳಿಲ್ಲ
ನೀನಾಡದಾ ಮಾತು ಮಾತಲ್ಲ
ನೀ ಹಾಡದ ಹಾಡು ಹಾಡಲ್ಲ
ನೀನಿಲ್ಲದಾ ಮನೆ ಮನೆಯಲ್ಲ
ನೀನಿಲ್ಲದೇ ನನಗೆ ಬಾಳಿಲ್ಲ
ನೀನಿಲ್ಲದೇ ನನಗೆ ಬಾಳಿಲ್ಲ
ನೀನಿಲ್ಲದೇ ನನಗೆ ಬಾಳಿಲ್ಲ
ನೀನಿಲ್ಲದೇ ನನಗೆ ಬಾಳಿಲ್ಲ
ನೀನಿಲ್ಲದೇ ನನಗೆ ಬಾಳಿಲ್ಲ


Neenadada Matu Mathalla Song Lyrics

Neenaadada Maatu Maatalla Song Lyrics

Neenadada Maathu Maathalla Song Lyrics

0 Comments:

Post a Comment